Here is the story of home less old lady Santhu Bai from Kundapur taluk. Social media has changed her life, but not completely. Why and how? Watch this video. <br /> <br />ಸಾಂತು ಬಾಯಿ ಅಜ್ಜಿ ಈಗ ಬಹಳ ಖ್ಯಾತಿ ಪಡೆದಿದ್ದಾಳೆ. ಅದಕ್ಕೆ ಇರುವ ಕಾರಣ ಮಾತ್ರ ತಲೆ ತಗ್ಗಿಸುವಂಥದ್ದು ಅನ್ನೋದೇ ಬೇಸರದ ವಿಷಯ. ಏಕೆಂದರೆ, ಒಂದಲ್ಲ- ಎರಡಲ್ಲ ಹತ್ತು ವರ್ಷಗಳಿಂದ ಟಾರ್ಪಾಲಿನ್ ನ ಗೂಡಿನಲ್ಲಿ ಈ ಅಜ್ಜಿ ಬದುಕುತ್ತಿದ್ದಾರೆ. ಈ ವೃದ್ಧೆಗೆ ಆಸರೆಯಾಗಿರುವ ಇನ್ನೊಂದು ಜೀವ ಆಕೆಯ ಮೊಮ್ಮಗಳು. <br />